ಸುದ್ದಿಗಳು
ರಾಜ್ಯ

ಹೊಸ ರೇಷನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್: ಒಂದೆರೆಡು ದಿನದಲ್ಲಿ ಅರ್ಜಿ ವಿಲೇವಾರಿಗೆ ಆದೇಶ
ಬೆಂಗಳೂರು: ಹೊಸ ರೇಷನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ಕಾಯುತ್ತಿರುವ ಅರ್ಜಿದಾರರಿಗೆ ಖುಷಿ ಸುದ್ದಿ. ಬಾಕಿ ಅರ್ಜಿಗಳ ವಿಲೇವಾರಿಗೆ ಒಂದೆರೆಡು ದಿನಗಳಲ್ಲಿ ಆಹಾರ ಇಲಾಖೆ ಆದೇಶ ಹೊರಡಿಸಲಿದೆ.
ದೇಶ-ವಿದೇಶ

ಮೊಬೈಲ್ ಬಳಕೆದಾರರೇ ಇಲ್ನೋಡಿ… ನವೆಂಬರ್ 1ರಿಂದ ಈ ಮೊಬೈಲ್ಗಳಲ್ಲಿ ವಾಟ್ಸ್ಆ್ಯಪ್ ಸ್ಥಗಿತ
ನವದೆಹಲಿ: ಫೇಸ್ಬುಕ್ ಒಡೆತನದ ಪ್ರಖ್ಯಾತ ಮೆಸೆಂಜಿಂಗ್ ಆ್ಯಪ್ ಆಗಿರುವ ವಾಟ್ಸ್ಆ್ಯಪ್, ನವೆಂಬರ್ 1ರಿಂದ ಅನೇಕ ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದೆ. Android ಮತ್ತು iOS ಹಳೆಯ ವರ್ಷನ್ಗಳನ್ನು
ರಾಜಕೀಯ

ಸಿಂದಗಿಯಲ್ಲಿ ಬಿಜೆಪಿಗೆ ಸಿಹಿ, ಹಾನಗಲ್ನಲ್ಲಿ ಕಹಿ: ಸಿಎಂ ತವರಿನಲ್ಲೇ ಮುಖಭಂಗ, ಕಾಂಗ್ರೆಸ್ ಪಾಲಾದ ಹಾನಗಲ್
ಬೆಂಗಳೂರು: ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ
ಸಿನಿಮಾ

ಪುನೀತ್ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಮಂಗಳೂರು ಪೊಲೀಸ್ ಕಮಿಷನರ್ರಿಂದ ಟ್ವಿಟರ್ ಅಭಿಯಾನ
ಮಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಟ್ವಿಟರ್ನಲ್ಲಿ ಅಭಿಯಾನ ಆರಂಭಿಸಿದ್ದಾರೆ. ನಾಗರಿಕ ಸೇವೆಗಳ ಹಿನ್ನೆಲೆಯಲ್ಲಿ
ಆಟೋಮೊಬೈಲ್

ಸ್ಕೋಡಾ ಆಟೋ ಇಂಡಿಯಾದಿಂದ ಅತ್ಯಾಧುನಿಕ ‘ಸ್ಕೋಡಾ ಕುಷಾಕ್’ ಎಸ್ಯುವಿ ವಾಹನ ಮಾರುಕಟ್ಟೆಗೆ!
ಬೆಂಗಳೂರು: ಭಾರತೀಯ ಅಂತ ಮೊಬೈಲ್ ಕ್ಷೇತ್ರದಲ್ಲಿ 20 ವರ್ಷಗಳನ್ನು ಪೂರೈಸಿರುವ ಸ್ಕೋಡಾ ಆಟೋ ಇಂಡಿಯಾ ಇದೀಗ ಭಾರತೀಯರ ಅಭಿರುಚಿಗೆ ತಕ್ಕಂತಹ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿರುವ ‘ ಸ್ಕೂಡಾ























